registration mark
ನಾಮವಾಚಕ

ನೋಂದಣಿ ಗುರುತು, ಚಿಹ್ನೆ; ಮೋಟಾರುವಾಹನ ಮೊದಲಾದವನ್ನು ಗುರುತಿಸಲು ಅದಕ್ಕೆ ಕೊಡುವ ಅಕ್ಷರಗಳು ಮತ್ತು ಅಂಕಿಗಳ ಸಂಯೋಜನೆ.